¡Sorpréndeme!

ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಪರಶುರಾಮ್ ವಾಗ್ಮೋರೆ ಹಿಂದಿದೆ ರೋಚಕ ಕಥೆ | Oneindia Kannada

2018-06-14 1 Dailymotion

Parashuram Wagmore, a key accused in the Gauri Lankesh murder case, has been arrested.How did the police caught Parashuram Wagmore? Here is the interesting story.


ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪರಶುರಾಮ್ ವಾಗ್ಮೋರೆ ಬಂಧಿತನಾಗಿದ್ದಾನೆ. ಹಾಗೆ ನೋಡಿದರೆ ಹತ್ಯೆ ನಡೆದ ನಂತರ ಪೊಲೀಸರು ಯಾವೊಂದೂ ಸುಳಿವು ಸಿಗದೆ ಕಂಗಾಲಾಗಿದ್ದರು. ಹೇಗೇ ಹುಡುಕಿದರೂ ಹಂತಕರ ಒಂದೇ ಒಂದೂ ಸುಳಿವೂ ಸಿಕ್ಕಿರಲಿಲ್ಲ. ಹಾಗಿದ್ದರೆ ಪೊಲೀಸರ ಕೈಗೆ ವಾಗ್ಮೋರೆ ಸಿಕ್ಕಿದ್ದು ಹೇಗೆ? ಇದೇ ಒಂದು ರೋಚಕ ಕಥೆ.